air pollution information kannada language
#1

Plz hlp me to submit a seminar on air pollution.. Its causes..effects.. In Kannada language... Pls guys
Reply
#2
Information in kannada about air pollution
Reply
#3
air pollution information kannada language

AIR POLUTION

Air Pollution is anything that goes into the air that is harmful. Most air pollution is manmade. The largest contributor to air pollution is the burning of fossil fuels such as gas and coal. Air pollution can also be said is the accumulation in the atmosphere of substances that, in sufficient concentrations, endanger human health or produce other measured effects on living matter and other materials. Among the major sources of air pollution are power and heat generation, the burning of solid wastes, industrial processes, and, especially, transportation. The six major types of air pollutants are carbon monoxide, hydrocarbons, nitrogen oxides, particulates, sulfur dioxide, and photochemical oxidants.

One of the air polution is acid rain. Acid rain is some of the sulfur dioxide gases released as waste products from factories, cars, and power plants mix with water vapor in the atmosphere to produce acid rain.

ಗಾರ್ಡನ್ ಸಿಟಿ (ಒನ್ಸ್ ಅಪಾನ್ ಅ ಟೈಮ್) ಬೆಂಗಳೂರಿನಲ್ಲಿ ಅದೇನು ಚಳಿ ಅಂತೀರಿ! ಅಬಾಬಾಬಾ ಬೆಳಿಗ್ಗೆ ಅಂತೂ ಎಲ್ಲೆಲ್ಲೂ ದಟ್ಟ ಮಂಜು, ಸ್ವೆಟರ್ ಇಲ್ದೆ ಕಾಲಿಡೋಕೆ ಆಗಲ್ಲ. ಅರೆ, ಬೆಳಿಗ್ಗೆ ಅಷ್ಟೇ ಏಕೆ, ಇಡೀ ದಿನ ಸಿಕ್ಕಾಪಟ್ಟೆ ಟ್ರಾಫಿಕ್ ಇರೋ ಏರಿಯಾದಲ್ಲಿ ಕೂಡ ಮಂಜು ಕವಿದಂತೆ ಇರುತ್ತದೆ ಅಂತೀರಾ? ಸ್ವಾಮಿ ಅದು ಮಂಜು ಅಲ್ಲ. ಕನ್‌ಫ್ಯೂಸ್ ಮಾಡ್ಕೋಬೇಡಿ. ಅದು ರಾತ್ರಿ ಹನ್ನೆರಡು ಗಂಟೆಗಳವರೆಗೂ ರಸ್ತೆಗಳನ್ನು ತುಂಬಿ ತುಳುಕಿಸುವ ದ್ವಿಚಕ್ರ, ನಾಲ್ಕು ಚಕ್ರ, ಆರು ಚಕ್ರ, ಎಂಟು ಚಕ್ರದ ವಾಹನಗಳು ಬುಸುಬುಸು ಎಂದು ಉಗುಳುವ ಹೊಗೆ. ಥತ್ ನನ್ಮಂದು ಅದಕ್ಕೇ ಇರಬೇಕು, ಯಾವಾಗಲೂ ಕಣ್ಣು ಉರಿ, ಗಂಟಲು ಕೆರೆತ, ಉಸಿರಾಟದ ತೊಂದರೆ, ಆಸ್ತಮಾ... ಎಸಿ ಬಸ್ಸು, ಆಟೋ ಹಿಂದಿನಿಂದ ಒಮ್ಮೆ ಹೋಗಿ ನೋಡಿ ಗೊತ್ತಾಗುತ್ತದೆ. ಇಂತಿರುವ ಬೆಂಗಳೂರಿಗೆ ಮತ್ತೊಂದು ಬಿರುದು ದಕ್ಕಿದೆ. ಅದೇನಪ್ಪಾ ಅಂದ್ರೆ, ಇಡೀ ಜಗತ್ತಿನಲ್ಲಿ ಅತೀ ಹೆಚ್ಚು ವಾಯುಮಾಲಿನ್ಯ ಉಂಟು ಮಾಡುತ್ತಿರುವ ನಗರಗಳಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನದಲ್ಲಿ ಅಮೆರಿಕಾದ ಪೋರ್ಟ್ ಲ್ಯಾಂಡ್ ಇದೆ. ಥತ್ತೇರೆಕಿ, ಎರಡನೇ ಸ್ಥಾನ ಹೇಗೆ ಬೆಂಗಳೂರಿಗೆ ಸಿಕ್ಕಿತು? ಬೆಂಗಳೂರಿಗೆ ವಾಯುಮಾಲಿನ್ಯ ಮಾಡುವ ನಗರಗಳಲ್ಲಿ ಮೊದಲನೇ ಸ್ಥಾನ ಸಿಗಬೇಕಿತ್ತು ಅಂತೀರಾ? ಇದು ಅಂತಿಂಥ ಕಾಂಜಿಪಿಂಜಿಗಳು ಮಾಡಿರುವ ಅಧ್ಯಯನದಿಂದ ತಿಳಿದುಬಂದಿಲ್ಲ. ನಾಸಾದ ಹೈಟೆಕ್ ಉಪಗ್ರಹಗಳು ನೀಡಿರುವ ಅಂಕಿಅಂಶಗಳ ಆಧಾರದ ಮೇಲೆ ಈ ತೀರ್ಮಾನಕ್ಕೆ ಬರಲಾಗಿದೆ. ಒಟ್ಟು 189 ಮಹಾನಗರಗಳನ್ನು ಇಂತಹ ಅಧ್ಯಯನಕ್ಕೆ ಟೆಲ್ ಅವೀವ್ ಯುನಿವರ್ಸಿಟಿಯ ವಿಜ್ಞಾನಿಗಳು ಪರಿಗಣಿಸಿದ್ದರು. ಇದು ಸತತ ಎಂಟು ವರ್ಷಗಳ ಕಾಲ ನಡೆಸಿದ ಅಧ್ಯಯನದ ಫಲಿತಾಂಶ. 2002ರಿಂದ 2010ರವರೆಗೆ ಬೆಂಗಳೂರಿನಲ್ಲಿನ ಏರೊಸೋಲ್ (ವಾಯುಮಾಲಿನ್ಯ ಮಾಡುವ ಅನಿಲ, ಧೂಳಿನ ಪ್ರಮಾಣ) ಶೇ. 34ರಷ್ಟು ಹೆಚ್ಚಾಗಿದೆ ಎಂಬ ಆತಂಕಕಾರಿ ಸಂಗತಿಯನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. 2010ರಿಂದೀಚೆಗೆ ಈ ಪ್ರಮಾಣ ಇನ್ನೂ ಹೆಚ್ಚಾಗಿರಬಹುದು. ಚೀನಾ, ಭಾರತ, ಮಧ್ಯಪ್ರಾಚ್ಯ ರಾಷ್ಟ್ರಗಳು, ಮಧ್ಯ ಆಫ್ರಿಕಾದ ರಾಷ್ಟ್ರಗಳು ವಾಯುಮಾಲಿನ್ಯ ಮಾಡುವುದರಲ್ಲಿ ಸ್ಪರ್ಧೆಗಿಳಿದಿವೆ. ಅದೇ ಯುರೋಪ್, ಅಮೆರಿಕಾದ ಕೇಂದ್ರ ಮತ್ತು ಉತ್ತರದ ದೇಶಗಳು ಈ ಪ್ರಮಾಣವನ್ನು ಇಳಿಸಿಕೊಂಡಿವೆ. ಅಮೆರಿಕಾದ ಹೂಸ್ಟನ್ ಶೇ.31ರಷ್ಟು ಬ್ರಜಿಲ್‌ನ ಕ್ಯುರಿಟಿಬಾ ಶೇ. 26ರಷ್ಟು, ಸ್ವೀಡನ್‌ದ ಸ್ಟಾಕ್‌ಹೋಂ ಶೇ.23ರಷ್ಟು ವಾಯುಮಾಲಿನ್ಯ ಪ್ರಮಾಣವನ್ನು ಇಳಿಸಿಕೊಂಡಿವೆ. ಅತಿಹೆಚ್ಚು ವಾಯುಮಾಲಿನ್ಯ ವಾಹನಗಳು ಮತ್ತು ಕಾರ್ಖಾನೆಗಳು ಉಗುಳುವ ವಿಷಾನಿಲದಿಂದ ಉಂಟಾಗುತ್ತಿದೆ ಎಂದು ಅಧ್ಯಯನ ಹೇಳಿದೆ. ಮೊದಲ ಸ್ಥಾನದಲ್ಲಿರುವ ಪೋರ್ಟ್‌ಲ್ಯಾಂಡ್‌ನಲ್ಲಿ ಶೇ.53ರಷ್ಟು ಏರೊಸೋಲ್ ಪ್ರಮಾಣ ಏರಿಕೆಯಾಗಿದೆ. ಬೆಂಗಳೂರಿನ ಟ್ರಾಫಿಕ್ಕಲ್ಲಿ ಅಡ್ಡಾಡುವುದೇ ಸಾಕಾಗಿದೆ. ಎಲ್ಲೆಲ್ಲೂ ಧೂಳು, ಹೊಗೆ, ಉಸಿರಾಡಲು ಕಷ್ಟವಾಗುತ್ತಿದೆ ಎಂದು ದೂರುವವರಿಗೆ ಸದ್ಯದಲ್ಲಿಯೇ ಮತ್ತೊಂದು 'ಸಂತಸ'ದ ಸುದ್ದಿ ತಿಳಿದುಬರಲಿದೆ. ಬೆಂಗಳೂರು ಜಗತ್ತಿನಲ್ಲಿಯೇ ಅತೀ ಹೆಚ್ಚು ಕಸ ಇರುವ ನಗರ, ಅತಿ ಹೆಚ್ಚು ಗಬ್ಬೆದ್ದಿರುವ ಸಿಟಿ ಎಂಬ ಬಿರುದು ಬಂದರೂ ಆಶ್ಚರ್ಯವಿಲ್ಲ. ಏಕೆಂದರೆ, ನಮ್ಮ ಮೇಯರ್ ಸಾಹೇಬರು ವಿಲೇವಾರಿಯಾಗದ ಕಸವನ್ನೆಲ್ಲ, ಕಂಡಕಂಡಲ್ಲಿ ತಲೆಯೆತ್ತಿ ನಿಂತಿರುವ ಫ್ಲೈಓವರ್ ಕೆಳಗಡೆ ಹಾಕಿ ಎಂದು ಆಜ್ಞೆ ಮಾಡಿದ್ದಾರೆ!

To get full information or details of air pollution information kannada language please have a look on the pages

http://websitevisualrequirements/e/essay-on-environmental-pollution-in-kannada-language.pdf

if you again feel trouble on air pollution information kannada language please reply in that page and ask specific fields in air pollution information kannada language
Reply

Important Note..!

If you are not satisfied with above reply ,..Please

ASK HERE

So that we will collect data for you and will made reply to the request....OR try below "QUICK REPLY" box to add a reply to this page
Tagged Pages: air pollution in kannada, air poutatyion in farmation in kannada, details airpolution in kannada launguage, air pollution in kannada language, air pollution kannada language, air pollution information in kannada,
Popular Searches: information about water conservation in kannada language, pollution information in gujarati language, air pollution information, envirment evs seminar air pollution information, information about soil pollution in kannada language, air pollution essay in kannada language, www environmental pollution in kannada language comdent,

[-]
Quick Reply
Message
Type your reply to this message here.

Image Verification
Please enter the text contained within the image into the text box below it. This process is used to prevent automated spam bots.
Image Verification
(case insensitive)

Possibly Related Threads...
Thread Author Replies Views Last Post
  karmasangsthan newspaper in bengali language karmasangsthan newspaper in bengali language karmasangsthan newspaper in be 77 375,134 23-09-2020, 05:22 PM
Last Post: @satym_sk9
Information refrigeration and air conditioning by ballaney free pdf 3 16,105 21-12-2018, 02:16 AM
Last Post: keeriyat
  in prajavani kannada daily newspaper old date wise news 12 36,197 12-08-2018, 07:41 PM
Last Post: [email protected]
  slogan on pollution in sanskrit 3 3,435 02-06-2018, 07:56 AM
Last Post: Guest
  information about muthoot finance pdf 1 1,596 16-05-2018, 09:27 PM
Last Post: Guest
  free evs ppt on radioactive pollution download 5 8,556 07-02-2018, 10:50 AM
Last Post: Guest
  spardha spoorthi kannada monthly magazines pdf free downloads 1 13,556 01-01-2018, 11:22 PM
Last Post: Yogesha k k
  pollution less engine ppt free download 2 2,121 24-12-2017, 09:55 AM
Last Post: dilip.m
  plastic money marathi information advantages and disadvantages 4 8,019 05-12-2017, 09:33 AM
Last Post: jaseela123d
  spardha spoorthi kannada monthly magazine pdf free download 1 14,353 29-11-2017, 04:20 PM
Last Post: Guest

Forum Jump: